¡Sorpréndeme!

ಪ್ರೀತಿ ನಂಬಿ ಹೆತ್ತವರ ಬಿಟ್ಟು ಬಂದಾಕೆಯ ಬದುಕು ಬೀದಿಗೆ..! | Belagavi

2022-06-19 5 Dailymotion

8 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆ ಆಗಿದ್ದಳು.. ಮೂವರು ಮಕ್ಕಳು ಅಲ್ಲದೇ ಈಗ ತುಂಬು ಗರ್ಭಿಣಿ.. ಆದರೆ ಈಗ ಈಕೆಯನ್ನು ಗಂಡ ನಡುನೀರಿನಲ್ಲಿ ಕೈ ಬಿಟ್ಟಿದ್ದಾನೆ. ಇದ್ರಿಂದ ಕಂಗಾಲಾದ ಮಹಿಳೆ ಮರದ ಪೊದೆಯಲ್ಲಿ ಜೀವನ ಮಾಡ್ತಿದ್ಲು.. ಆದರೆ.. ಸದ್ಯ ಈಕೆಗೆ ಸ್ಥಳೀಯರೇ ಒಂದು ಸೂರು ಸಿಗುವಂತೆ ಮಾಡಿದ್ದಾರೆ.

#publictv #belagavi